ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲ್ಮಂಗಿ ಗ್ರಾಮದಲ್ಲಿ ತೊಗರಿ ಬೆಳೆಗಳಿಗೆ ಕೀಟದ ಬಾಧೆಯಿಂದ ರೈತರು ಕಂಗಳಾಗುತ್ತಿದ್ದಾರೆ ಕೀಟದ ಬಾಧೆಯನ್ನು ನಿವಾರಣೆ ಮಾಡಲು ಹಾಗೂ ಕೀಟವನ್ನು ನಾಶಪಡಿಸಲು ಸಲಕರಣೆ ಒಂದನ್ನು ರೈತರಿಗೆ ನೀಡಿ ಮಾಹಿತಿಯನ್ನು ನೀಡಿದ ಶ್ರೀವಾಣಿ ಕೀಟರೋಗ ತಜ್ಞರು ಕೃಷಿ ವಿಶ್ವವಿದ್ಯಾಲಯ ರಾಯಚೂರು.