ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಾಗರತನಿ ಪೂಜೆ ಮಾಡುವುದು ವಾಡಿಕೆ ಹಾಗಾಗಿ ಚನ್ನಪಟ್ಟಣ ಮಹದೇಶ್ವರನಗರದ ಶ್ರೀ ಬಲಮುರಿ ಗಣಪತಿ ದೇವಸ್ಥಾನದಲ್ಲಿ ನಾಗರತನಿ ಪೂಜೆ ಮತ್ತು ಗಣಪತಿ ಆರಾಧನೆಯನ್ನು ಮಾಡಲಿಕ್ಕೆ ಸಾವಿರಾರು ಭಕ್ತಾದಿಗಳು ಬುಧವಾರ ಬೆಳಿಗ್ಗೆಯಿಂದಲೇ ಬಂದು ನಾಗರಕಟ್ಟೆಯ ಬಳಿ ಪೂಜೆಯನತನ ವಿಜೃಂಭಣೆಯಿಂದ ನೆರವೇರಿಸಿದರು.