ಕಂಪ್ಲಿ : ಕಂಪ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವು ಸರಿಯಾದ ವ್ಯವಸ್ಥೆ ಇಲ್ಲದೇ, ಅವ್ಯವಸ್ಥೆಯ ತಾಣವಾಗಿದೆ. ಸಮಯಕ್ಕೆ ಸರಿಯಾಗಿ ಡಾಕ್ಟರ್ ಹಾಗೂ ಸಿಬ್ಬಂದಿಗಳು ಬಾರದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಕಾಲಿಗೆ ಆದ ಗಾಯಕ್ಕೆ ತಾನೇ ಡ್ರೇಸ್ಸಿಂಗ್ ಮಾಡಿಕೊಂಡ ಘಟನೆ ಆಗಸ್ಟ್ 23, ಶನಿವಾರ ಮಧ್ಯಾಹ್ನ 12 ಗಂಟೆಗೆ ನಡೆದಿದೆ. ಇನ್ನು ಬೆಡ್ ಗಳ ಮೇಲೆ ರಕ್ತದ ಕಲೆಗಳು ಹಾಗೇ ಇದ್ದು, ಆದನ್ನು ಬೇರ್ಪಡಿಸುವ ಕೆಲಸ ನಡೆದಿಲ್ಲ.