ಡೋಪ್ಲೇ ಗಲ್ಲಿಯಿಂದ ಗಾಂಧಿ ಚೌಕ್ ವರೆಗೂ ಭವ್ಯ ಮೆರವಣಿಗೆ ಗಣೇಶ ವಿಸರ್ಜನೆ ಕಾರ್ಯಕ್ರಮ ಜರಗುತ್ತಿತ್ತು ಈ ಸಂದರ್ಭದಲ್ಲಿ ಡಿಜೆ ಮೇಲೆ ಕುಳಿತ ನಾಲ್ಕು ಜನರಿಗೆ ಏಕಾಏಕಿ ವಿದ್ಯುತ್ ಸ್ಪರ್ಶವಾಗಿದೆ ಈ ಸಂದರ್ಭದಲ್ಲಿ ಶುಭಂ ಸಂಕಳ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಇನ್ನು ಡಿಜೆ ಲೈಟ್ ಮ್ಯಾನ್ ಪ್ರಭಾಕರ್ ಜಂಗಲಿ ಲಖನ ಚೌಹಾಣ್ ಇಬ್ಬರಿಗೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದೇವೆ, ಎಂದು ವಿಜಯಪುರದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರತ್ಯೇಕದರ್ಶಿ ಪವನ್ ಬಿರಾದಾರ್ ಮಾಧ್ಯಮಕ್ಕೆ ಹೇಳಿಕೆ ನೀಡಿದರು.