Download Now Banner

This browser does not support the video element.

ಕಲಬುರಗಿ: ಹೃದಯಾಘಾತದಿಂದ ಕರ್ತವ್ಯ ನಿರತ ಮಳಖೇಡ ಪೊಲೀಸ್ ಠಾಣೆ ಹೆಡ್‌ಕಾನ್ಸ್ಟೆಬಲ್ ಸಾವು

Kalaburagi, Kalaburagi | Sep 5, 2025
ಕಲಬುರಗಿ : ತೀವ್ರ ಹೃದಯಾಘಾತದಿಂದ ಕರ್ತವ್ಯನಿರತ ಹೆಡ್‌ಕಾನ್ಸ್ಟಬಲ್‌ರೊಬ್ಬರು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ಘಟನೆ ನಡೆದಿದೆ.. ಸೆ5 ರಂದು ಬೆಳಗ್ಗೆ 9 ಗಂಟೆಗೆ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಳಖೇಡ ಪೊಲೀಸ್ ಠಾಣೆ ಹೆಡ್‌ಕಾನ್ಸ್ಟೆಬಲ್ ಮನೋಹರ್ ಪವಾರ್(46) ಮೃತ ದುದೈವಿಯಾಗಿದ್ದಾರೆ. ಕರ್ತವ್ಯ ನಿಮ್ಮಿತ್ತ ಮಳಖೇಡದಿಂದ ಸೇಡಂ ಪಟ್ಟಣಕ್ಕೆ ಬಂದಿದ್ದ ವೇಳೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮನೋಹರ್ ಪವಾರ್ ಸಾವನ್ನಪ್ಪಿದಾರೆ.
Read More News
T & CPrivacy PolicyContact Us