ಅಲ್ಪಸಂಖ್ಯಾತರಿಗೆ ಸೇರಿದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ದುರ್ಬಳಕೆ ಮಾಡಿಕೊಂಡಿರುವ ಡಾಕಲ್ಗಿ ಬುದ್ಧವಿಹಾರ ಟ್ರಸ್ಟ್ ಅಧ್ಯಕ್ಷ ರಮೇಶ ವಿರುದ್ಧ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿಗಳು ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ನ್ಯಾಯವಾದಿ ವಿಜಯಕುಮಾರ ನಾತೆ ಫೇಸ್ಬುಕ್ ಮೂಲಕ ಆಗ್ರಹಿಸಿದ್ದಾರೆ. ರಮೇಶಗೆ ಅಧಿಕಾರಿಗಳು ಹೆದರುತ್ತಿದ್ದಾರೆ. ಈ ಪ್ರಕರಣ ಸುಮ್ಮನೆ ಬಿಡಲ್ಲ ಎಂದು ಬುಧವಾರ ಸಂಜೆ 6ಕ್ಕೆ ವಿಜಯಕುಮಾರ ನಾತೆ ಎಚ್ಚರಿಸಿದ್ದಾರೆ.