ಡ್ರಗ್ಸ್ ಮುಕ್ತ ಮೈಸೂರು ಮಾಡಲು ಬೈಕ್ ರ್ಯಾಲಿ ಬಿಜೆಪಿ ಮುಖಂಡ ಸಮಾಜ ಸೇವಕ ಡಾ.ಶುಶ್ರುತ್ ಗೌಡ ನೇತೃತ್ವದಲ್ಲಿ ರ್ಯಾಲಿ ಬೈಕ್ ರ್ಯಾಲಿ ಉದ್ಘಾಟನೆ ಮಾಡಿದ ಅವಧೂತ ವಿನಯ್ ಗುರೂಜಿ ನಗರದ ಕೋಟೆ ಆಂಜನೇಯ ದೇವಸ್ಥಾನದಿಂದ ರಾಮಸ್ವಾಮಿ ವೃತ್ತದವರೆಗೆ ಬೈಕ್ ರ್ಯಾಲಿ ಡ್ರಗ್ಸ್ ಫ್ರೀ ಮೈಸೂರು ಮಾಡಲು ಜಾಗೃತಿಗಾಗಿ ಬೈಕ್ ರ್ಯಾಲಿ ಕಾರ್ಯಕ್ರಮದಲ್ಲಿ ಶಿಲ್ಪಿ ಅರುಣ್ ಯೋಗರಾಜ್, ಸೇರಿದಂತೆ ನಗರದ ವಿವಿಧ ಸೇವಾ ಸಂಸ್ಥೆಗಳ ಮುಖಂಡರು ಭಾಗಿ, ಡ್ರಗ್ಸ್ ನಿರ್ಮೂಲನೆ ಆಗ್ಬೇಕು ಮೈಸೂರಿನಲ್ಲಿ ಅವಧೂತ ವಿನಯ್ ಗುರೂಜಿ ಹೇಳಿಕೆ ನಮ್ಮ ದೇಶದ ಆಸ್ತಿ ಅಂದ್ರೆ ಯುವಕರು ಯುವಕರು ಡ್ರಗ್ಸ್ ಗೆ ಅಡಿಟ್ ಆಗದಂತೆ ನೋಡಿಕೊಳ್ಳಬೇಕು ಇಂದು ಡ್ರಗ್ಸ್ ಮುಕ್ತ ಮೈಸೂರಿಗೆ ಮುನ್ನಡಿ ಬರೆದಿದ್ದೇವೆ ಈ ಹಿಂದೆ ಮೈಸೂರಿನಲ್ಲಿ ಡ್ರಗ್ಸ್ ಸಿಕ್ಕಿದೆ.