Download Now Banner

This browser does not support the video element.

ಹುಮ್ನಾಬಾದ್: ಪಟ್ಟಣದ ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ ಶ್ರಾವಣ ಸಮಾಪ್ತಿ ನಿಮಿತ್ತ ವಿಶೇಷ ಪೂಜೆ, ದಾಸೋಹ

Homnabad, Bidar | Aug 29, 2025
ಪಟ್ಟಣದ ಬಸವನಗರ ಬಡಾವಣೆಯಲ್ಲಿನ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರಾವಣ ಸಮಾಪ್ತಿ ಅಂಗವಾಗಿ ಸಾಯಿಬಾಬಾ ಟೆಂಪಲ್ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ರಾತ್ರಿ 8:30 ಕ್ಕೆ ವಿಶೇಷ ಪೂಜೆ ಸಲ್ಲಿಸಿ, ಅನ್ನದಾಸೋಹ ಆಯೋಜಿಸಲಾಗಿತ್ತು. ಕಾರ್ಯಕ್ರಮ ಕುರಿತಂತೆ ಟ್ರಸ್ಟ್ ಅಧ್ಯಕ್ಷ ವಿನೋದ್ ಜಾಜಿ ಅವರು ಮಾಹಿತಿ ನೀಡಿದರು. ಸಮಿತಿಯ ಸರ್ವ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು
Read More News
T & CPrivacy PolicyContact Us