ಎಸ್ಟಿ, ಎಸ್ಸಿ, ಒಬಿಸಿ ಗುತ್ತಿಗೆದಾರರಿಗೆ ಅಧಿಕಾರಿಗಳಿಂದ ವಂಚನೆ: ಮಾರ್ಜೆನಹಳ್ಳಿ ಬಾಬು ಕೋಲಾರ: ಜಲಸಂಪರ್ಕ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವೇಶ್ವರ ಜಲ ಭಾಗ ನಿಗಮದಿಂದ ಜಿಲ್ಲೆಗೆ ಸಂಬಂಧಪಟ್ಟಂತೆ 20 ಕೋಟಿ ಗುತ್ತಿಗೆ ಕಾಮಗಾರಿ ಕರೆದಿದ್ದು, ಎಸ್ಟಿ, ಎಸ್ಸಿ ಹಾಗೂ ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಕಾಮಗಾರಿ ನೀಡದೆ ವಂಚಿಸುತ್ತಿದೆ ಎಂದು ಗುತ್ತಿಗೆದಾರ ಮಾರ್ಜೆನಹಳ್ಳಿ ಬಾಬು ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆ ನೀಡುವ ವಿಷಯವಾಗಿ ಎಸ್ಟಿ, ಎಸ್ಸಿ ಹಾಗೂ ಒಬಿಸಿ ಗುತ್ತಿಗೆದಾರರು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಇದ