ಬೀದರ ಚೌಬಾರಾ ಬಳಿ ನಡೆದ ಭವ್ಯ ಸಾರ್ವಜನಿಕ ಗಣೇಶ ವಿಸರ್ಜನೆ ಮಹೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಚಾಲನೆ ನೀಡಿ ಭಕ್ತರೊಂದಿಗೆ ಹರ್ಷೋತ್ಸಾಹದಿಂದ ಪಾಲ್ಗೊಂಡರು. ಶಾಂತಿ, ಸೌಹಾರ್ದತೆ ಮತ್ತು ಭಕ್ತಿಭಾವ ತುಂಬಿದ ಈ ಮಹೋತ್ಸವದಲ್ಲಿ ಸಾವಿರಾರು ಗಣೇಶ ಭಕ್ತರು ಭಾಗಿಯಾಗಿ ಅದ್ದೂರಿ ವಿಸರ್ಜನೆಗೆ ಸಾಕ್ಷಿಯಾದರು.