ನಗರದ ಪತ್ರಿಕಾ ಭವನಕ್ಕೆ ಸುರಪುರ ಸಂಸ್ಥಾನದ ಯುವರಾಜ ಲಕ್ಷ್ಮೀನಾರಾಯಣ ನಾಯಕ ಆಗಮನ, ಪತ್ರಿಕಾ ಸಂಘದಿಂದ ಸನ್ಮಾನ ಯಾದಗಿರಿ ಜಿಲ್ಲೆಯ ಸುರಪುರ ನಗರದ ಪತ್ರಿಕಾ ಭವನಕ್ಕೆ ಮೊದಲ ಬಾರಿಗೆ ಸುರಪುರ ಸಂಸ್ಥಾನದ ಯುವರಾಜ ರಾಜ ಲಕ್ಷ್ಮಿ ನಾರಾಯಣ ನಾಯಕ್ ಅವರು ಆಗಮಿಸಿದ ಹಿನ್ನೆಲೆ ಸುರಪುರ ತಾಲೂಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಶ್ರೀಕರ ಭಟ್ ಜೋಶಿ ನೇತೃತ್ವದಲ್ಲಿ ಸನ್ಮಾನ್ಯ ಶ್ರೀ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಸದಸ್ಯರು ಭಾಗವಹಿಸಿದರು