Download Now Banner

This browser does not support the video element.

ಬಾಗಲಕೋಟೆ: ಶಿರೂರ ಗ್ರಾಮದಲ್ಲಿ ಹೆದ್ದಾರಿ ಬಂದ್,ಸೂಕ್ತ ಸಾರಿಗೆ ಸೌಲಭ್ಯಕ್ಕೆ ವಿದ್ಯಾರ್ಥಿಗಳಿಂದ ರಸ್ತೆ ತಡೆ

Bagalkot, Bagalkot | Sep 3, 2025
ಅಸಮರ್ಪಕ ಬಸ್ ಸೌಲಭ್ಯಕ್ಕೆ ವಿದ್ಯಾರ್ಥಿಗಳು ಹೈರಾಣು. ಹೆದ್ದಾರಿಯಲ್ಲಿ ಬಸ್ ಗಳನ್ನು ತಡೆದು ವಿದ್ಯಾರ್ಥಿಗಳ ಹೋರಾಟ. ಬೆಳಗಾವಿ-ರಾಯಚೂರು ಹೆದ್ದಾರಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ.ಶಿರೂರು ಗ್ರಾಮದಲ್ಲಿ ಹಾಯ್ದು ಹೋಗಿರುವ ಹೆದ್ದಾರಿ.ಸಮರ್ಪಕ ಬಸ್ ಸೌಲಭ್ಯ ಇಲ್ದೇ ಇರುವುದು.ಕೆಲವು ಬಸ್ ಗಳನ್ನು ನಿಲುಗಡೆ ಮಾಡದೆ ಇರುವುದು. ಈ ಬಗ್ಗೆ ಡಿಪೋ ಮ್ಯಾನೇಜರ್ ಗೆ ಹೇಳಿದ್ರೆ ಅಸಡ್ಡೆ ಉತ್ತರ ಕೊಡ್ತಿರೋ ಆರೋಪ. KSRTC ಅಧಿಕಾರಿಗಳ ವಿದ್ಯಾರ್ಥಿಗಳ ಆಕ್ರೋಶ. ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತ KSRTC ಬಸ್ ಗಳು.ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ವಿದ್ಯಾರ್ಥಿಗಳ ಪಟ್ಟು.ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮ.
Read More News
T & CPrivacy PolicyContact Us