ಕಾಣೆಯಾದ ವೆಂಕಟರಣಪ್ಪ ಪತ್ತೆಗಾಗಿ ಗಲ್ಪೇಟೆ ಪೊಲೀಸರ ಮನವಿ ಕೋಲಾರ ನಗರದ ಪಾಲಸಂದ್ರ ಬಡಾವಣೆಯ ವೆಂಕಟರವಣ ಎಂಬುವವರು 27-03-2024 ರಂದು ಕಾಣೆಯಾಗಿದ್ದು ಆತನ ಪತ್ನಿ ಅರುಣಾ ಕೋಲಾರ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ಪೊಲೀಸರು ಎಪ್.ಐ.ಆರ್ ದಾಖಲಿಸಿಕೊಂಡು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ, ಪತ್ನಿ ಅರುಣಾ ಅನಾರೋಗ್ಯಕ್ಕೆ ತುತ್ತಾಗಿದ್ದು ಮಕ್ಕಳಾದ ಕೀರ್ತನಾ ಮತ್ತು ಅರ್ಚನಾ ತಂದೆ ಬರುವಿಕೆಗಾಗಿ ಕಾಯುತ್ತಿದ್ದಾರೆ ಆ ವ್ಯಕ್ತಿಯು ಯಾರಿಗಾದರೂ ಪತ್ತೆಯಾದರೆ ಗಲ್ ಪೇಟೆ ಸಿ.ಪಿ.ಐ ದೂರವಾಣಿ ಸಂಖ್ಯೆ 9480802630 ಮತ್ತು 08152-224488 ಇವುಗಳಿಗೆ ಸಂಪರ್ಕಿಸಬೇಕಾಗಿ ಗಲ್ ಪ