ಮುಗ್ದ ಬಂಜಾರಾ ಸಮಾಜದವರಿಗೆ ಅನ್ಯಾಯವಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಈಅನ್ಯಾಯ ನಡೆಯುತ್ತಿದೆ. ಹಿಂದೆ ಕೆಟಿ ರಾಠೋಡ ಅವರು ನಮಗೆ ಹಿಂದುಳಿದ ಕಾರಣ ಸಂವಿಧಾನದಲ್ಲಿ ನಮಗೆ ಎಸ್ ಸಿ ಗೆ ಸೇರ್ಪಡೆ ಮಾಡಿದ್ದರು. ಆದರೆ ಈಗ ನಮಗೆ ಒಡೆದು ಆಳುತ್ತಿದ್ದಾರೆ. ಒಳಮೀಸಲಾತಿ ಜಾರಿಗೆ ಮಾಡಿದ ಪರಿಣಾಮ ನಮಗೆ ಅನ್ಯಾಯ ಆಗುತ್ತಿದೆ. ಒಳಮೀಸಲಾತಿ ಜಾರಿಗೆ ನಮಗೆ ಸಂಪೂರ್ಣ ವಿರೋಧವಿದೆ. ರಾಜಕೀಯ ಉದ್ದೇಶಕ್ಕಾಗಿ ಕೆಲವರು ನಮಗೆ ಕೆಲವರು ಅನ್ಯಾಯ ಮಾಡುತ್ತಿದ್ದಾರೆ