ಕೊಪ್ಪಳ ಜಿಲ್ಲಾಧ್ಯಂತ ಮುಂಗಾರು ಆರಂಭದಲ್ಲಿ ರಾಜ್ಯಧ್ಯಂತ ರೈತರು ಎಕರಗೆ 30.ಸಾವಿರ ರೂಪಾಯಿ ಖರ್ಚುಮಾಡಿ ಹೆಸರು ಬಿತ್ತನೆ ಮಾಡಲಾಗಿತ್ತು ಬಿತ್ತನೆ ಮಾಡಲಾದ ಹೆಸರು ಬೆಳೆ ಚನ್ನಾಗಿ ಬೆಳೆ ಬಂದಿತ್ತು ಒಂದು ಕಡೆ ನಿರಂತರ ಮಳೆಗೆ ಹೆಸರು ಬೆಳೆ ನಾಶವಾದರೆ ಇನೊಂದು ಕಡೆ ಕಟಾವಿಗೆ ಬಂದ ಹೆಸರು ಬೆಳೆ ರೋಗ ತಗಲಿ ನಾಶವಾಗಿದೆ ಅಳಿದುಳಿದಿರುವ ಬೆಳೆಯನ್ನು ರೈತರು ತಮ್ಮ ಕೈಯಾರೆ ಹೆಸರು ಬೆಳೆಯನ್ನು ಹರಗಿ ನಾಶ ಪಡಿಸಿದ್ದಾರೆ. ಸೆಪ್ಟೆಂಬರ್10 ರಂದು ಸಂಜೆ 5-00 ಗಂಟೆಗೆ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದ ರೈತ ಹೆಸರು ಬೆಳೆಗೆ ಮಹಾಂತೇಶ ಕೋಳೂರ ಸೂಕ್ತ ಪರಿಹಾರ ಕೊಡಲು ಆಗ್ರಹಿಸಿದ್ದಾರೆ