ಧಾರವಾಡ ಕಮಲಾಪುರದ ಸರಕಾರಿ ಶಾಲೆಯಲ್ಲಿ ಗಣೇಶೋತ್ಸವ ಅಂಗವಾಗಿ ಶ್ರೀ ಗಜಾನನ ಯುವಕ ಮಂಡಳಿ ಕಮಲಾಪುರ ಹಾಗೂ ವಿನಯ ಕುಲಕರ್ಣಿ ಅಭಿಮಾನಿ ಬಳಗದ ವತಿಯಿಂದ ರಕ್ತದಾನ ಶಿಬಿರ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಭಾನುವಾರ ನಡೆಯಿತು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕಮತಿ, ಚಿನಿಬಸ್ಸು, ಸಿದ್ದಪ್ಪ ಸಪ್ಪುರಿ, ರಮೇಶ ತಲಗೇರಿ, ರಾಜು ಮಟ್ಟಿ, ಮಹಾಂತೇಶ್ ಹೊಂಗಲ್, ಮಡು ಕಮತಿ ಹಾಗೂ ಹಿರಿಯರು ಇದ್ದರು.