ಮಾದಿಗ ದಂಡೂರ ತಾಲೂಕು ಸಮಿತಿ ನೇತೃತ್ವದಲಿ ಹಮ್ಮಿಕೊಂಡಿದ್ದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಮಾದಿಗ ದಂಡೂರ ಎಂಆರ್‌ಪಿಎಸ್ ವತಿಯಿಂದ ನೂತನ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿ ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ನೂತನ ವೃತ್ತ ಉದ್ಘಾಟನೆ ಮಾಡಲಾಯಿತು ಸಮಾಜದ ಮುಖಂಡರಾದ ಭೀಮಶಂಕರ್ ಬಿಲ್ಲವ್ ಮತ್ತು MRPS ತಾಲೂಕು ಗೌರವಾಧ್ಯಕ್ಷರಾದ ಬಾಬು ವಾಗನಗೇರಿ ನೆರೆವೇರಿಸಿದರು ಮತ್ತು ಧ್ವಜಾರೋಣವನ್ನು ತಾಲೂಕು ಅಧ್ಯಕ್ಷರಾದ ಬಸವರಾಜ ಸಿ ಹಾದಿಮನಿ ಮತ್ತು ತಾಲೂಕ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ರೆಜಿಮ್ಖಾನ್ ದೇ ಪುರ್ ಮತ್ತು ಶಿವರಾಜ್ ಸಾಹುಕಾರ್ ಮತ್ತು ವೀರೇಶ್ ನಾಗರಾಳ ಅವರು ಭಾಗವಹಿಸಿದ್ದ