ದೇಶದ್ರೋಹಿ ಘೋಷಣೆ ಬಳಿಕ ಪ್ಯಾಲೆಸ್ಥಾನ್ ಧ್ವಜವನ್ನು ರಾರಾಜಿಸಿರುವ ವಿಡಿಯೋ ಈಗ ವೈರಲ್ ಆಗಿದೆ.ಭದ್ರಾವತಿಯಲ್ಲಿ ಸೆ.8ರಂದು ನಡೆದ ಈದ್ ಮಿಲಾದ್ ಮೆರವಣಿಗೆ ನಡೆದಿದ್ದು,ಈ ವೇಳೆ ಪ್ಯಾಲೆಸ್ಥಾನ್ ಧ್ವಜ ಹಾಗೂ ಟರ್ಕಿ ಧ್ವಜ ರಾರಾಜಿಸಿರುವ ಘಟನೆ ನಡೆದಿದೆ. ಪೋಲಿಸರು ಧ್ವಜಗಳನ್ನು ವಶಕ್ಕೆ ಪಡೆದಿದ್ದಾರೆ.ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.ಭಾನುವಾರ ವಿಡಿಯೋ ವೈರಲ್ ಆಗಿದೆ.