ಕಾನಿಪ ಧ್ವನಿ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಗುರುಪುತ್ರ ಸಿ. ಹೂಗಾರ ನೇಮಕ ಮಾಡಲಾಗಿದೆ ವಿಜಯಪುರ ಜಿಲ್ಲಾ ಕಾನಿಪ ಧ್ವನಿ ಸರ್ವ ಸದಸ್ಯರ ಸಭೆ ನಡೆದು ಅನೇಕ ವಿಚಾರಗಳು ಸಂಘದ ಆಗು ಹೋಗಗಳ ಕುರಿತು ಸುಧೀರ್ಘ ಚರ್ಚೆ ನಡೆದು ನಂತರ ಸಭೆಯಲ್ಲಿ ಸೇರಿದ ಬಹುತೇಕ ಸದಸ್ಯರು ಮುಂದಿನ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಜವಾಬ್ದಾರಿಯನ್ನು ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರಿಗೆ ಅಧಿಕಾರ ನೀಡಲಾದ ನಂತರ ಅಳೆದು ತೂಗಿ ನೇಮಿಸಿದರು..