ರಾಜ್ಯದ ನೀರಾವರಿ ಯೋಜನೆಗೆ ಮಹಾರಾಷ್ಟ್ರದ ಸಿಎಂ ಸ್ಪಂದಿಸಿಲ್ಲ.ಆಲಮಟ್ಟಿ ಜಲಾಶಯ 519 ರಿಂದ 524 ಮೀಟರ್ ಏರಿಸಲು ಸುಪ್ರೀಂಕೋರ್ಟ್ ತೀರ್ಪು ಬಂದಿದೆ. ಆದರೆ ಫಡ್ನವಿಸ್ ಅವಕಾಶ ಕೊಡಲ್ಲ ಅಂತಿದ್ದಾರೆ ನಮ್ಮ ಪರ ಬಂದಿದೆ ಡ್ಯಾಂ ಏರಿಸುವುದನ್ನು ಯಾರು ತಡೆಯೋಕೆ ಆಗಲ್ಲ. ಮಿಸ್ಟರ್ ಫಡ್ನವೀಸ್ ರಾಜ್ಯದ ಜನರ ಹಕ್ಕು ಇದೆ ಎಂದು ತಿಳಿದುಕೊಳ್ಳಿ ಅಂತ ಭದ್ರಾವತಿಯ ಬಿ ಆರ್ ಪಿ ಯಲ್ಲಿ ಶುಕ್ರವಾರ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.