ಬಾಗೇಪಲ್ಲಿ ಪಟ್ಟಣದಲ್ಲಿ ಉಚಿತವಾಗಿ ಗಣಪತಿ ಮೂರ್ತಿಗಳನ್ನು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಸೋಮವಾರ ಕ್ಷೇತ್ರದ ಜನತೆಗೆ ನೀಡಿದರು. ಈ ವೇಳೆ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ಯುವಕರ ತಂಡಗಳು ಶಾಸಕರಿಂದ ಗಣಪತಿ ಮೂರ್ತಿಗಳನ್ನ ಪಡೆದು ತಮ್ಮೂರುಗಳಿಗೆ ಕೊಂಡೊಯ್ದರು. ಸುಮಾರು 200 ಕ್ಕೂ ಹೆಚ್ಚು ಮೂರ್ತಿಗಳನ್ನು ನೀಡಲಾಯಿತು.