ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಿನ್ನಲೆ ಯುವ ಸಂಭ್ರಮದ ಪ್ರೋಮೋ ಸಾಂಗ್ ರಿಲೀಸ್ ಖ್ಯಾತ ಗಾಯಕ ವಿಜಯ ಪ್ರಕಾಶ್ ಹಾಡಿರುವ ಶೀರ್ಷಿಕೆ ಗೀತೆ ದಸರಾದ ರಂಗು ಹೆಚ್ಚಿಸಿರುವ ಯುವ ಸಂಭ್ರಮ ಸೆಪ್ಟೆಂಬರ್ 10ರಿಂದ 17ರ ವರೆಗೆ ನಡೆಯಲಿರುವ ಕಾರ್ಯಕ್ರಮ ಮಾನಸ ಗಂಗೋತ್ರಿಯ ಬಯಲು ಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮ ಈ ಬಾರಿ ಯುವ ಸಂಭ್ರಮ ಉದ್ಘಾಟನೆ ಮಾಡಲಿರುವ ಯುವರಾಜ್ ಕುಮಾರ್ ಹಾಗೂ ನಟಿ ಅಮೃತಾ ಅಯ್ಯಂಗಾರ್ ಯುವ ಸಂಭ್ರಮ ಉಪಸಮಿತಿಯಿಂದ ಪ್ರೋಮೋ ರಿಲೀಸ್.