ಜನುಮದ ತಿಳಿಯುತ್ತಿದೆ ಆಪರೇಷನ್ ಸಿಂಧೂರ್ ಮಾದರಿಯ ಗಣೇಶ ಮೂರ್ತಿ ಶಿವಮೊಗ್ಗ ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮದಲ್ಲಿ ಈ ಬಾರಿ ಆಪರೇಷನ್ ಸಿಂಧೂರದ ಮೂಲಕ ಶತ್ರುದೇಶವನ್ನು ಬಗ್ಗು ಬಡೆದ ದೇಶದ ಹೆಮ್ಮೆಯ ಸೈನಿಕರಿಗಾಗಿ ಗೌರವ ಸಲ್ಲಿಸುವ ಹಿನ್ನೆಲೆ ಆಪರೇಷನ್ ಸಿಂಧೂರ್ ಹೆಸರನ್ನು ಇಟ್ಟು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.