*ಕಲ್ಪವೃಕ್ಷದಿಂದ ನೀರಾ ಇಳಿಸಿ ಲಾಭ ಕಂಡುಕೊಂಡ ಪ್ರಗತಿಪರ ರೈತ* ಚಿತ್ರದುರ್ಗ:-ಕಲ್ಪರಸ ಯಾವುದೇ ಅಮಲಿರದ ನೈಸರ್ಗಿಕ ಪಾನೀಯ. ಹಲವು ಔಷಧಿ ಗುಣವನ್ನು ಹೊಂದಿರುವ ರೋಗ ನಿರೋಧಕ ಶಕ್ತಿ ಇರುವ ಕಲ್ಪರಸ ಹಲವು ಖಾಯಿಲೆಗಳಿಗೆ ರಾಮಬಾಣ. ಇಂತಹ ಕಲ್ಪವೃಕ್ಷದಲ್ಲಿ ಕಲ್ಪಾಮೃತ ತೆಗೆಯುವ ಮೂಲಕ ಬಿಜಿಕೆರೆ ಗ್ರಾಮದ ಪ್ರಗತಿಪರ ರೈತ ಎಸ್.ಸಿ ವೀರಭದ್ರಪ್ಪ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಹೌದು ತೆಂಗಿನ ನೀರಾ ಕೃಷಿಕರಿಗೆ ಲಾಭದಾಯಕವಾದ ವರದಾನವಾಗಿದೆ.ರಾಜ್ಯ ಸರ್ಕಾರವು ನೀರಾ ಇಳಿಸಲು ರೈತರಿಗೆ ಗ್ರೀನ್ ಸಿಗ್ನಲ್ ನೀಡಿದ್ದರ ಪರಿಣಾಮ ಪ್ರಗತಿಪರ ರೈ