Download Now Banner

This browser does not support the video element.

ದೇವನಹಳ್ಳಿ: ಪಟ್ಟಣದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಜೊತೆ ನೀರು ಮಿಕ್ಸ್, ಗ್ರಾಹಕರ ಆರೋಪ

Devanahalli, Bengaluru Rural | Aug 6, 2025
ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಯ ದೇವನಹಳ್ಳಿ ಪಟ್ಟಣದ ರೇಷ್ಮೆ ಇಲಾಖೆ ಸಮೀಪದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಜೊತೆಗೆ ನೀನು ಮಿಕ್ಸ್ ಆಗಿದೆ ಎಂದು ಗ್ರಾಹಕರು ಆರೋಪಿಸಿದ್ದು ನ್ಯಾಯ ಒದಗಿಸಬೇಕು ಎಂದು ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ
Read More News
T & CPrivacy PolicyContact Us