ಮಲಪ್ರಭಾ ನದಿ ಪ್ರವಾಹ ಹಿನ್ನೆಲೆ ನದಿ ಪಾತ್ರದ ಬೆಳೆ,ಗಿಡಮರಗಳು ಜಲಾವೃತ.ಬೊರ್ಗರೆದು ಹರಿಯುತ್ತಿರುವ ಮಲಪ್ರಭಾ ನದಿ. ತನ್ನ ವ್ಯಾಪ್ತಿ ಮೀರಿ ಹರಿಯುತ್ತಿರುವ ಮಲಪ್ರಭಾ ನದಿ. ತೆಂಗು,ಮಾವು,ನೀಲಗಿರಿ ಸೇರಿದಂತೆ ಅನೇಕ ಗಿಡಮರಗಳು ಜಲಾವೃತ.ರೈತರ ಪಂಪ್ ಶೆಟ್ ಮನೆ ಮುಳುಗಡೆ. ನದಿ ತೀರದ ನೂರಾರು ಎಕರೆ ಕಬ್ಬು ಬೆಳೆ ಜಲಾವೃತ. ರಾಷ್ಟ್ರೀಯ ಹೆದ್ದಾರಿ ೨೧೮ ರ ಹುಬ್ಬಳ್ಳಿ ವಿಜಯಪುರ ರಸ್ತೆ ಬೃಹತ್ ಸೇತುವೆ ಅಕ್ಕಪಕ್ಕ. ಗಾಬರಿ ಹುಟ್ಟಿಸುವಂತಿದೆ ಮಲಪ್ರಭಾ ಹರಿವು. ಗೋವನಕೊಪ್ಪ ಕೊಣ್ಣೂರು ಬೃಹತ್ ರಸ್ತೆ ಸೇತುವೆ ಅಕ್ಕಪಕ್ಕ ಪ್ರವಾಹದ ಚಿತ್ರಣ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಗೋವನಕೊಪ್ಪ.