ಚಿಂತಾಮಣಿ ತಾಲೂಕಿನ ಹೆಬ್ರಿ ಹಂದಿ ಫಾರಂನಲ್ಲಿ ಇತ್ತೀಚೆಗೆ ಹಂದಿಜ್ವರ ಕಾಣಿಸಿಕೊಂಡು 250 ಹಂದಿಗಳು ಸಾವನ್ನಪ್ಪಿವೆ. ಬೋಪಾಲ್ ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆಯಲ್ಲಿ ಹಂದಿಗಳಿಗೆ ಆಫ್ರಿಕಲ್ ಸೈನ್ ಫ್ಲೂ(ಹಂದಿ ಜ್ವರ ) ಇರುವುದು ದೃಢಪಟ್ಟಿದೆ. ಹೀಗಾಗಿ ಈ ರೋಗ ಬೇರೆ ಹಂದಿಗಳಿಗೂ ಹರಡದಂತೆ ತಡೆಯಲ್ಲಿ ಫಾರಂನಲ್ಲಿ ಉಳಿದಿರುವ 57 ಹಂದಿಗಳನ್ನು ಶುಕ್ರವಾರ ಸಾಮೂಹಿಕವಾಗಿ ಕೊಲ್ಲಲು ನಿರ್ಧರಸಲಾಗಿತ್ತುಮ ಹಂದಿಜ್ವರ ಪೀಡಿತ ಹಂದಿಗಳಿಂದ ಜನರಿಗೆ ಯಾವುದೇ ರೋಗ ಹರಡಲ್ಲ. ಹೀಗಾಗಿ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಪಶು ಇಲಾಖೆ ಉಪ ನಿರ್ದೇಶಕ ರಂಗಪ್ಪ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಹಿಂದೆ ಸತ್ತ ಹಂದಿಗಳನ್ನು ಮಾಲಿಕರು ಸಮೀಪದ ದಂಡುಪಾಳ್ಯ ಕೆರೆಗೆ ಎಸೆದಿದ್ದು,ತಲೆನೋವಾಗಿ ಪರಿಣ