ತೀರ್ಥಹಳ್ಳಿ ಗಡಿಭಾಗದಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಶೃಂಗೇರಿ ಗಡಿ ಭಾಗದಲ್ಲಿ ಬೈಕ್ ಸವಾರನಿಗೆ ಕಾಡಾನೆ ಒಂದು ಎದುರಾಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಕುರಿತಾದ ಮಾಹಿತಿ ಬುಧವಾರ ಲಭ್ಯವಾಗಿದೆ ಕಾಡಾನೆ ಒಂದು ಕಾಣಿಸಿಕೊಂಡಿದ್ದು ಅದರ ಆರ್ಭಟವು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.