ರಾಜಕಲ್ಲಹಳ್ಳಿ ಗ್ರಾಮದ ಸರ್ವೇ ನಂ 195 ರ ಒತ್ತವರಿ ತೆರವುಗೊಳಿಸಿ ಸ್ಮಶಾನ ಜಾಗಕ್ಕೆ ಮಂಜೂರಾತಿ ನೀಡಿ: ದಲಿತ ಮುಖಂಡ ಶ್ರೀನಿವಾಸ್ ಒತ್ತಾಯ ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೋಲಾರ ತಾಲ್ಲೂಕು ವೇಮಗಲ್ ಹೋಬಳಿ ರಾಜಕಲ್ಲಹಳ್ಳಿ ಗ್ರಾಮದ ಸರ್ವೇ ನಂ 195 ರಲ್ಲಿ ಸರ್ಕಾರಿ ಖರಾಬ್ ಜಮೀನು 3 ಎಕರೆ 19 ಗುಂಟೆ ಜಮೀನಿಗೆ ಕ್ರಮ ದಾಖಲಾತಿ ಮಾಡಿಕೊಂಡು ಒತ್ತುವರಿ ಮಾಡಿಕೊಂಡಿರುವ ಎಸ್.ಅಗ್ರಹಾರ ನಿವಾಸಿ ಕೃಷ್ಣಪ್ಪ ಬಿನ್ ಲೇಟ್ ಮೂರ್ತೆಪ್ಪ ರವರ ಮೇಲೆ ಹಾಗೂ ಅವರ ಕುಟುಂಬದವರ ಮೇಲೆ ಕಾನ