ಪಟ್ಟಣದಲ್ಲಿ ಕಳೆದ 4ದಶದಿಂದ ಪ್ರತಿಷ್ಠಾಪಿಸಲ್ಪಟ್ಟ ಬಂದಿರುವ ಇಲ್ಲಿನ ಜೈ ಹಿಂದ್ ತರುಣ ಸಂಘವು ಪ್ರತಿ ವರ್ಷದಂತೆ ಈ ವರ್ಷವು ಸಹ ಬೆಳ್ಳಿ ಗಣಪತಿಯನ್ನು ಪ್ರತಿಷ್ಠಾಪಿಸಿದೆ. ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾನ ಹನ್ನೆರಡು ಮೂವತ್ತಕ್ಕೆ ಭವ್ಯವಾದ ಮೆರವಣಿಗೆ ಮೂಲಕ ಬೆಳ್ಳಿ ಗಣಪನ ಜೊತೆಗೆ ಮಣ್ಣಿನ ಗಣಪತಿಯನ್ನು ಸಹ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ಪ್ರತಿಷ್ಠಾಪಿಸಲ್ಪಡುವ ಮಂಟಪ ಕ್ಕೆ ತೆಗೆದುಕೊಂಡ ಹೋದರು.