ಸಿಂದಗಿ ಪಟ್ಟಣದ ಕಲ್ಯಾಣ ನಗರ ನಿವಾಸಿ ನಾಯಕ್ ಎಂಬಾತ ಯಾವುದೇ ಅಧಿಕೃತ ಲೈಸನ್ಸ್ ಪಡೆಯದೇ ಅನಧಿಕೃತವಾಗಿ ಸಿಂದಗಿ ನಗರದಿಂದ ವಿಜಯಪುರ ಕಡೆಗೆ ಹೋಗುವ ರಸ್ತೆಗೆ ಹೊಂದಿಕೊಂಡು ಇರುವ ಸಜ್ಜನ್ ದಾಬಾ ಮುಂಭಾಗದಲ್ಲಿ ಆಕ್ರಮವಾಗಿ ಮದ್ಯ ಮಾರಾಟ ಮಾಡುವಾಗ ಪೊಲೀಸರು ದಾಳಿ ನಡೆಸಿ ಮದ್ಯ ಮಾರಾಟದ ಮಾಲನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಂದಗಿ ಠಾಣೆಯ ಪಿ ಎಸ್ ಐ ಆರಿಫ್ ಮುಶಾಪುರಿ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ..