ಕಳೆದ ಸೆಪ್ಟಂಬರ್ 5 ರಂದು ವಿಜಯಪುರ ನಗರದಲ್ಲಿ ನಡೆದ ಈದ್ ಮೆರವಣಿಗೆಯಲ್ಲಿ ಕೋಮು ಸೌಹಾರ್ದತೆಗೆ ದಕ್ಕೆ ತರಲು ಹುನ್ನಾರ ನಡೆದಿತ್ತಾ ಎನ್ನುವ ಅನುಮಾನಗಳು ಮೂಡುತ್ತಿವೆ. ಸಧ್ಯ ವೈರಲ್ ಆಗಿರೋ ಕೆಲ ದೃಶ್ಯಗಳು ಈ ವಿಚಾರಗಳನ್ನ ಸಾಕ್ಷಿಕರಿಸುತ್ತಿವೆ. ವಿಜಯಪುರ ನಗರದಲ್ಲಿಯೂ ಪ್ಯಾಲೆಸ್ತೀನಿ ಧ್ವಜವನ್ನ ಮೆರವಣಿಗೆಗೆ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹಿಂದೂಗಳಿಗೆ ಚಾಲೆಂಜ್ ಎನ್ನುವಂತ ಆಡಿಯೋಗಳನ್ನ ಡಿಜೆಗಳಲ್ಲಿ ಪ್ಲೇ ಮಾಡಲಾಗಿದೆ...