ಗೌರಿಬಿದನೂರು ನಗರಸಭೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್.ಎ. ಭರತ್ ಬಿನ್ ಲೇಟ್ ಅಶ್ವತ್ಥನಾರಾಯಣ, ಜಯದೇವ ಹಾಸ್ಟಲ್ ರಸ್ತೆ, ನೆಲಮಂಗಲ, ಬೆಂಗಳೂರು ದಕ್ಷಿಣ ಭಾಗ ಆದ ಇವರು 2024ರ ಡಿಸೆಂಬರ್ 17 ರಿಂದ ಈವರೆಗೆ ಕಚೇರಿಗೆ ಅನಧಿಕೃತವಾಗಿ ಗೈರು ಹಾಜರಾಗಿವುದು ಕಂಡುಬಂದಿದ್ದು, ಈ ಬಗ್ಗೆ ಈಗಾಗಲೇ ಮೂರು ಬಾರಿ (ದಿನಾಂಕ 16/05/2024, 04/06/2024 ಮತ್ತು 11/06/2024) ನೋಟಿಸ್ ಮುಖಾಂತರ ಕಚೇರಿಗೆ ಹಾಜರಾಗಲು ಕಾರಣ ಕೇಳಿ ನೋಟಿಸ್ ನೀಡಿದ್ದರೂ ಸಹ ಯಾವುದೇ ರೀತಿಯ ಲಿಖಿತವಾಗಿ ಹಾಗೂ ಮೌಖಿಕವಾಗಿ ಈ ಕಚೇರಿಗೆ ಪ್ರತ್ಯುತ್ತರವನ್ನು ನೀಡಿರುವುದಿಲ್ಲ. ಆದ್ದರಿಂದ ಪತ್ರಿಕಾ ಪ್ರಕಟಣೆ ಮೂಲಕ ಅಂತಿಮ ಎಚ್ಚರಿಕೆ ನೋಟಿಸ್ ನೀಡುತ್ತಿದ್ದು, ಪ್ರಕಟಣೆ ದಿನದಿಂದ 7 ದಿನಗಳೊಳಗಾಗಿ ಕಚೇ