Download Now Banner

This browser does not support the video element.

ಕಾರವಾರ: ಶಿರವಾಡ ಗ್ರಾಮದ ಶ್ರೀ ಮಾರುತಿ ಮಂದಿರದಲ್ಲಿ ಪೂಜೆಯ ವೇಳೆಗೆ ನೈಜ ವಾನರ ದೇವಸ್ಥಾನದೊಳಗೆ ಪ್ರತ್ಯಕ್ಷ.. ವಿಡಿಯೋ ವೈರಲ್

Karwar, Uttara Kannada | Sep 9, 2025
ಶಿರವಾಡದ ಶ್ರೀ ಮಾರುತಿ ಮಂದಿರದಲ್ಲಿ ಅರ್ಚಕರು ಪೂಜೆ ಸಲ್ಲಿಸುವ ಸಿದ್ಧತೆಯಲ್ಲಿದ್ದ ವೇಳೆ ಭಕ್ತರೂ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಾನರವೊಂದು ದೇವಸ್ಥಾನದ ಒಳಗೆ ಮಂಗಳವಾರ ಸಂಜೆ 6ರ ಸಂದರ್ಭದಲ್ಲಿ ಆಗಮಿಸಿದೆ. ಈ ವೇಳೆ ಬಕ್ತರು ಹನುಮಂತನಿಗಾಗಿ ಸಲ್ಲಿಸಿದ್ದ ಹಣ್ಣನ್ನು ತಿಂದು ಕೆಲ ಕಾಲ ಅಲ್ಲಿದ್ದ ವಾನರ ಹೊರ ಹೋಗಿದೆ. ಈ ವೇಳೆ ಭಕ್ತರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಇದೀಗ ವಿಡಿಯೋ ವೈರಲ್ ಆಗುತ್ತಿದೆ
Read More News
T & CPrivacy PolicyContact Us