ಶಾಲಾ ಕಾಲೇಜಿಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಇರದ ಹಿನ್ನೆಲೆ. ೪ ಕೆಎಸ್ಆರ್ಟಿಸಿ ಬಸ್ ಳನ್ನು ತಡೆದು ವಿದ್ಯಾರ್ಥಿಗಳ ಆಕ್ರೋಶ. ಹೂಲಗೇರಿ ಬಳಿ ಹುಬ್ಬಳ್ಳಿ ವಿಜಯಪುರ ಹೆದ್ದಾರಿಯಲ್ಲಿ ಬಸ್ ತಡೆದು ಪ್ರತಿಭಟನೆ.ಹೂಲಗೇರಿ ಗ್ರಾಮದ ವಿದ್ಯಾರ್ಥಿಗಳಿಂದ ಪ್ರತಿಭಟನೆ. ಹುಬ್ಬಳ್ಳಿ ವಿಜಯಪುರ ಹೆದ್ದಾರಿ ಮಾರ್ಗ ಮಧ್ಯ ಇರುವ ಹೂಲಗೇರಿ ಗ್ರಾಮ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗ್ರಾಮ. ಹೆದ್ದಾರಿಯಲ್ಲಿ ನಿತ್ಯ ನೂರಾರು ಬಸ್ ಗಳು ಓಡಾಡುತ್ತವೆ. ಆದರೆ ನಮ್ಮೂರಲ್ಲಿ ಶಾಲಾ ಕಾಲೇಜು ಅವಧಿಯಲ್ಲಿ ಕೂಡ ಬಸ್ ನಿಲ್ಲೋದಿಲ್ಲ ಎಂದು ಆರೋಪ.