Download Now Banner

This browser does not support the video element.

ಚಳ್ಳಕೆರೆ: ಗಬ್ಬೆದ್ದು ನಾರುತ್ತಿರುವ ಕಾಟಂದೇವರ ಕೋಟೆ ಗ್ರಾಮದ ಚರಂಡಿಗಳು, ಸಾಂಕ್ರಾಮಿಕ ರೋಗದ ಬೀತಿಯಲ್ಲಿ ಗ್ರಾಮಸ್ತರು

Challakere, Chitradurga | Sep 28, 2025
ಕಾಟಂದೇವರ ಕೋಟೆ ಗ್ರಾಮದ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಬಾನುವಾರ ಮಧ್ಯಾಹ್ನ 1 ಗಂಟೆಗೆ ದೃಶ್ಯ ಕಂಡು ಬಂದಿದೆ.‌ ಸರ್ಕಾರ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಕಷ್ಟು ಅನುದಾನ ನೀಡಿದರು ಅಧಿಕಾರಿಗಳು ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮಾಡಿಸದೆ ಇರುವುದಕ್ಕೆ ಸಾಂಕ್ರಮಿಕ ರೋಗದ ಭೀತಿಯಲ್ಲಿ ಕಾಟಂದೇವರ ಕೋಟೆ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ
Read More News
T & CPrivacy PolicyContact Us