Download Now Banner

This browser does not support the video element.

ಚನ್ನಪಟ್ಟಣ: ಕೋಡಂಬಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲಾ ಕಟ್ಟಡ ಕಾಮಗಾರಿಗೆ ಸಂಸದರಾದ ಮಂಜುನಾಥ್ ಚಾಲನೆ

Channapatna, Ramanagara | Sep 12, 2025
ಬಯೋಕಾನ್ ಸಂಸ್ಥೆಯಿಂದ CSR ಯೋಜನೆಯಡಿ ನಿರ್ಮಾಣವಾಗುತ್ತಿರು ಕೋಡಂಬಳ್ಳಿ ಪ್ರೌಢಶಾಲೆಯ ನೂತನ ಕಟ್ಟಡಕದಕೆ ಸಂಸದರಾದ ಡಾ.ಸಿ.ಎನ್.ಮಂಜುನಾಥ್ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು ವಿದ್ಯಾರ್ಥಿಗಳ ಭವಿಷ್ಯದ ಮಹತ್ವ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಬಯೋಕಾನ್ ನೀಡುತ್ತಿರುವ ಸಮಾಜಮುಖಿ ಕೊಡುಗೆಯನ್ನು ಮೆಚ್ಚಿದರು. ಸಮಾರಂಭದಲ್ಲಿ ಶಾಸಕ‌ಸಿ.ಪಿ.ಯೋಗೀಶ್ವರ್, ಡಿಸಿ ಯಶವಂತ್ ವಿ.ಗುರುಕಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Read More News
T & CPrivacy PolicyContact Us