ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆರಾಯನ ಅಬ್ಬರ ಹಿನ್ನೆಲೆ ಮೈದುಂಬಿದ ಮಲಪ್ರಭಾ ನದಿಗೆ ಇಂದು ರವಿವಾರ 1 ಗಂಟೆಗೆ ಬಾಗಿನ ಅರ್ಪಸಿದ ನದಿ ಪಾತ್ರದ ಜನರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಜಾಲಿಕೊಪ್ಪ ಗ್ರಾಮದ ಬಳಿ ಇರುವ ಮಲಪ್ರಭಾ ನದಿಗೆ ಬಾಗಿನ ಅರ್ಪಣೆ ಜಾಲಿಕೊಪ್ಪ ಗ್ರಾಮ ಅಲೌಕಿಕ ಮಂದಿರದ ಸ್ವಾಮೀಜಿಗಳ ನೇತೃತ್ವದಲ್ಲಿ ಬಾಗಿನ ಅರ್ಪಣೆ ಕಾರ್ಯಕ್ರಮ ನಿರಂತರ ಮಳೆಗೆ ಸಂಪೂರ್ಣ ಭರ್ತಿಯಾಗಿರೋ ಮಲಪ್ರಭಾ ನದಿ 37 ಟಿಎಂಸಿ ಸಾಮರ್ಥ್ಯದ ಮಲಪ್ರಭೆಗೆ 36ಟಿಎಂಎಸಿ ನೀರು ಸಂಗ್ರಹ ಹಿನ್ನಲೆ ಮತ್ತೊಂದೆಡೆ ನಾಲ್ಕು ಜಿಲ್ಲೆಗಳ ಜೀವನಾಡಿ ಮಲಪ್ರಭಾ ನದಿಗೆ ಬಾಗಿನ ಅರ್ಪಿಸಿ,ಪೂಜೆ ಸಲ್ಲಿಸಿದ ಜಾಲಿಕೊಪ್ಪ ಗ್ರಾಮದ ಜನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿಶ್ವನಾಥ ಐ ಪಾಟೀಲ್ ಭಾಗಿ.