ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಾಮೂಹಿಕ ರಜೆ ಮೇಲೆ ತೆರಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಂಜೆ 5 ಗಂಟೆಗೆ ಜಿಲ್ಲಾ ಸರ್ಜನ್ ಡಾ.ರವೀಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತ್ನಾಡಿದ ಅವರು ಜಿಲ್ಲಾ ಮಂತ್ರಿಗಳ ನೇತೃತ್ವದ ತಂಡ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಎಂಟು ಜನ ರಜೆ ಹಾಕಿ ಪ್ರವಾಸಕ್ಕೆ ತೆರಳಿರುವ ಕುರಿತು ಮಾಹಿತಿ ಕೇಳಿದ್ದಾರೆ ನಾನು ಕೊಟ್ಟಿದ್ದೇನೆ. ಈ ಪ್ರವಾಸದಲ್ಲಿ ಯಾವುದೇ ವೈದ್ಯರು, ನರ್ಸ್ ಗಳು ತೆರಳಿಲ್ಲ ಎಂದಿದ್ದಾರೆ. ನಮ್ಮ ಆಸ್ಪತ್ರೆಯ ಆಡಳಿತ ಕಚೇರಿ ಸಿಬ್ಬಂದಿಗಳು ತೆರಳಿದ್ದಾರೆ, ಅವರ ಹಕ್ಕಿನ ರಜೆ ಮೇಲೆ ತೆರಳಿದ್ದಾರೆ ಎಂದರು. ನಮ್ಮ ಕಚೇರಿಯಲ್ಲಿ ಯಾವುದೇ ರೋಗಿಗಳು ಬರಲ್ಲ, ಪೈಲ್ ಮಾತ್ರ ಮೂವ್ ಆಗುತ್ತೆ. ಯಾವು