Download Now Banner

This browser does not support the video element.

ಬೆಂಗಳೂರು ಉತ್ತರ: ನಮ್ಮ ಗೆಲುವಿಗೆ, ಬಿಜೆಪಿ ಗೆಲುವುದಕ್ಕೆ EVM ಕಾರಣ ಅಲ್ಲ: ನಗರದಲ್ಲಿ ಬಿ.ಕೆ ಹರಿಪ್ರಸಾದ್

Bengaluru North, Bengaluru Urban | Sep 12, 2025
140 ಹೇಗೆ ಗೆದ್ದರು ಎಂಬ ಬಿಜೆಪಿ ನಾಯಕರ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ 7 ಮಿನಿಸ್ಟರ್ ಕ್ವಾಟ್ರಸ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು, 140 ಬರೋಕೆ ಜನ ಸಾಮಾನ್ಯರು ರೋಚಿ ಗೆದ್ದರು ಬಿಜೆಪಿ ಮೇಲೆ, 65 ಲಕ್ಷ ವೋಟ್ ಕ್ಯಾನ್ಸಲ್ ಮಾಡಿದರು ಬಿಹಾರಿನಲ್ಲಿ. ಆ ವೋಟ್‌ನಲ್ಲಿ ಅವರು ಪಾರ್ಲಿಮೆಂಟ್ ಎಲೆಕ್ಷನ್ ಗೆದ್ದಿರೋದು, ಅದು ಕ್ಯಾನ್ಸಲ್ ಮಾಡೋಕೆ ಹೇಳಿ, ನಾವು ಗೆದ್ದಿರೋದಕ್ಕೂ ಬಿಜೆಪಿ ಗೆದ್ದಿರೋದಕ್ಕೂ EVM ಕಾರಣ ಅಲ್ಲ, ಜನರು ಕಾರಣ ಎಂದರು.
Read More News
T & CPrivacy PolicyContact Us