ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ದಿ ಹುಬ್ಬಳ್ಳಿ ತಾಲೂಕ ಮಾಧ್ಯಮಿಕ ಶಾಲಾ ನೌಕರರ ಸಹಕಾರಿ ಸಂಘದ(ನಿ) 50ನೇ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ,ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಬಿ.ಇ.ಒ ಉಮೇಶ ಬಮ್ಮಕ್ಕನವರ, ಮಂಜುನಾಥ ಕುರಹಟ್ಟಿ, ಜಿ.ಆರ್.ಭಟ್, ಸಿ ಎನ್.ಅಷ್ಟಗಿಮಠ, ಬಿ.ಜಿ.ಪಾಟೀಲ, ಎಪ್.ಬಿ.ಬೀರವಳ್ಳಿ, ವಸಂತ ಹೊರಟ್ಟಿ, ಬಿ.ಜಿ.ಪಾಟೀಲ, ವಿ.ಜಿ.ಹಾಗರಗಿ, ಎಸ್.ವಿ.ಪಟ್ಟಣಶೆಟ್ಟಿ, ಶಾಂತಯ್ಯ ಎಮ್ ತಂಬೂರ, ರವಿಕುಮಾರ ಸಿನ್ಮೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.