35 ವರ್ಷಗಳ ನಿರಂತರ ಒಳ ಮೀಸಲಾತಿ ಹೋರಾಟ ಮಾಡಿದ್ದು ಕರ್ನಾಟಕ ಸರಕಾರ ವಿಶೇಷ ಸಂಪುಟ ಸಭೆಯಲ್ಲಿ ಅನುಷ್ಠಾನ ಮಾಡಿರುವುದರಿಂದ ಶುಕ್ರವಾರ ಶಹಾಪುರ ಭೀಮರಾಯನ ಗುಡಿ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸರಕಾರ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಪರಿಶಿಷ್ಟ ಜಾತಿ ಸಮಾಜದ ವತಿಯಿಂದ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ನಗರ ಆಶ್ರಯ ಸಮಿತಿ ಅಧ್ಯಕ್ಷರಾದ ವಸಂತ ಸುರಪುರ ಕರ್ ಶಾಂತಪ್ಪ ಗುತ್ತೇದಾರ್ ವೆಂಕಟೇಶ್ ಆಲೂರು ರುದ್ರಪ್ಪ ಹುಲಿಮನಿ ಮಲ್ಲಪ್ಪ ಗೋಗಿ ಶಂಕ್ರಪ್ಪ ಶಾಣೆನೂರು ಭೀಮರಾಯ ಕದರಾಪುರ್ ಮಾನಪ್ಪ ವಠಾರ ಶಿವಕುಮಾರ್ ದೊಡ್ಡಮನಿ ಭೀಮರಾಯ ಕಾಂಗ್ರೆಸ್ ಚಂದಪ್ಪ ಹಲ್ಗಿ ಅಯ್ಯಳಪ್ಪ ದೋರನಹಳ್ಳಿ ರವಿಚಂದ್ರ