ಬಿಜೆಪಿ ಶಾಸಕ ಶ್ರೀವತ್ಸ ಸೇರಿದಂತೆ ಮಾಜಿ ಶಾಸಕ ಹಾಗೂ ಹಿಂದೂ ಮುಖಂಡರನ್ನೆಲ್ಲಾ ವಶಕ್ಕೆ ಪಡೆದ ಪೊಲೀಸರು ಸ್ಥಳಕ್ಕೆ ಬಿಜೆಪಿ ಶಾಸಕ ಶ್ರೀವತ್ಸ ಆಗಮನ ಚಾಮುಂಡಿ ಚಲೋಗೆ ಅನುಮತಿ ಇಲ್ಲ ದಯಮಾಡಿ ಹೊರಡಿ ಎಂದ ಪೊಲೀಸರು ಒಪ್ಪದ ಶಾಸಕರನ್ನು ವಶಕ್ಕೆ ಪಡೆದ ಪೊಲೀಸರು ಮೈಸೂರಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹೈಡ್ರಾಮಾ. ಚಾಮುಂಡಿ ಚಲೋಗೆ ಬಿಜೆಪಿ ನಾಯಕರ ಸಾಥ್ ನೀಡಿದ್ದು ಬಿಜೆಪಿ ಮಾಜಿ ಶಾಸಕ ಎಲ್.ನಾಗೇಂದ್ರ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ ಪೊಲೀಸರ ಜೊತೆ ಹಾಗು ಬಿಜೆಪಿ ನಾಯಕರ ಮಾತಿನಚಕಮಕಿ ನಡೆದು ಬಿಜೆಪಿ ನಾಯಕರನ್ನು ಅರೆಸ್ಟ್ ಮಾಡಿದ ಪೊಲೀಸರು. ಚಾಮುಂಡಿ ಚಲೋಗೆ ಬಂದಿದ್ದ ಬಿಜೆಪಿ ನಾಯಕರು ಈ ನಡುವೆ ಚಲೋಗೆ ಅವಕಾಶ ನೀಡದ ಪೊಲೀಸರು ಬೆಟ್ಟಕ್ಕೆ ಹೋಗೆ ಹೋಗ್ತೀವಿ ಅಂತ ಬಿಜೆಪಿ ನಾಯಕರ ಪಟ್ಟು ಬಿಜೆಪಿ ಮುಖಂಡ ಶುಶ್ರುತ್ ಗೌಡ