ಬಾಗಲಕೋಟೆ ಜಿಲ್ಲೆಯ, ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಕಪ್ಪಲ್ ಪಡ್ಡೆವ್ವ ನಗರದ ಯುವಕ ಸುರೇಶ ರಾಮಪ್ಪ ಪೂಜಾರಿ 101 ಕೆಜಿ ಜೋಳದ ಚೀಲವನ್ನು ಹೊತ್ತು ಜಮಖಂಡಿ ನಗರದ ಐತಿಹಾಸಿಕ ಸುಪ್ರಸಿದ್ಧ ಶ್ರೀ ನೀಲಗೇರಿ ನಿಂಗಪ್ಪನ ದೇವಸ್ಥಾನದ 116 ಮೇಟೀಲುಗಳ್ನು ಏರುವುದರ ಮೂಲಕ ದೇವರಿಗೆ ಭಕ್ತಿ ಸಮರ್ಪಿಸಿದಿ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.