ಹುಮನಾಬಾದ ಪುರಸಭೆಯನ್ನು ನಗರಸಭೆಯನ್ನಾಗಿ ಮೆಲ್ದೆರ್ಜೆಗೇರಿಸುವು ಕುರಿತು ಮಾನ್ಯ ಸಚಿವರಿಗೆ ಸಲ್ಲಿಸಿದ ಮನವಿ ಪತ್ರವನ್ನು ಪರಿಗಣಿಸಿ ಇಂದು ನಡೆದ ರಾಜ್ಯ ಸಂಪುಟದ ಸಭೆಯಲ್ಲಿ ಹುಮನಾಬಾದ ಪುರಸಭೆಯನ್ನು ನಗರಸಭೆಯನ್ನಾಗಿ ಆದೇಶಿಸಿರುವ ಈ ಮಹಾತ್ವದ ಶುಭಗಳಿಗಿಗೆ ಅಭಿತ್ಪೂರ್ವಕವಾಗಿ ಸಹಾಕರಿಸಿದ್ದ ರಾಜ್ಯ ಅರಣ್ಯ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವರಾದ ಸನ್ಮಾನ್ಯ ಶ್ರೀ ರಹಿಂ ಖಾನ್ ರವರನ್ನ ಬೆಂಗಳೂರಿನಲ್ಲಿ ಭೇಟಿಯಾಗಿ ಅಭಿನಂದಿಸಿ ಹುಮನಾಬಾದ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.