ಮಾನವ ಮತ್ತು ವನ್ಯಪ್ರಾಣಿ ನಡುವಿನ ಸಂಘರ್ಷ ನಿಯಂತ್ರಣ ಕುರಿತು ರೈತರಿಗಾಗಿ ಆಯೋಜಿಸಲಾಗಿದ್ದ ರೈತ ಜಾಗೃತಿ ಕಾರ್ಯಕ್ರಮ ರೈತರು ಮತ್ತು ಅರಣ್ಯ ಅಧಿಕಾರಿಗಳ ಜಟಾಪಟಿಗೆ ವೇದಿಕೆ ಕಲ್ಪಿಸಿಕೊಟ್ಟ ಪ್ರಸಂಗ ಬುಧವಾರ ಮಧ್ಯಾಹ್ನ 12:15ಕ್ಕೆ ನಡೆಯಿತು. ಪ್ರಾದೇಶಿಕ ಅರಣ್ಯ ವಿಭಾಗ ಬೀದರ್ ವಲಯ ಅರಣ್ಯ ಇಲಾಖೆ ಹುಮ್ನಾಬಾದ್ ವತಿಯಿಂದ ರೈತ ಜಾಗೃತಿ ಕಾರ್ಯಕ್ರಮ ದಲ್ಲಿ ಅಧಿಕಾರಿಗಳಾದ ಬಿ ಆರ್ ಎಫ್ ಹರಿದಾಸ್ ರಾಜಶೇಖರ್ ಶಿವಶರಣಪ್ಪ ಅರಳಿ ಮಾತನಾಡಿದರು.