ಉಗ್ರರನ್ನು ಮಟ್ಟಹಾಕಲು ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಮಾದರಿ ಇಟ್ಟುಕೊಂಡು ಧಾರವಾಡ ಮಂಗಳವಾರ ಪೇಟೆಯಲ್ಲಿ ಆಪರೇಷನ್ ಸಿಂಧೂರ ಗಣೇಶನನ್ನು ಸ್ಥಾಪಿಸಲಾಗಿದೆ. ಮಂಗಳವಾರ ಪೇಟೆಯ ಗಣಪತಿಯನ್ನು ಸಂಪೂರ್ಣ ಭಾರತೀಯ ಸೇನೆಯ ಸೈನಿಕನಂತೆ ಅಲಂಕಾರ ಮಾಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಜನರು ಅಧಿಕ ಸಂಖ್ಯೆಯಲ್ಲಿ ಗಣಪತಿ ವೀಕ್ಷಿಣೆಗೆ ಆಗಮಿಸಿದ ದೃಶ್ಯಗಳು ಭಾನುವಾರ ಕಂಡುಬಂದವು.