ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದ ಸಂಬಂಧ ಎಸ್.ಐ.ಟಿ ಬಂಧಿಸಿರುವ ಸಾಕ್ಷಿ ದೂರುದಾರ ಚಿನ್ನಯ್ಯನಿಗೆ ಎರಡು ತಿಂಗಳು ಅಶ್ರಯ ನೀಡಿದ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ಹಾಗೂ ಅವರ ಸಹೋದರನ ಮನೆಗೆ ಆ.26 ರಂದು ಸರ್ಚ್ ವಾರೆಂಟ್ ನೊಂದಿಗೆ ದಾಳಿ ನಡೆಸಿದ್ದ ಎಸ್.ಐ.ಟಿ ತಂಡ ಆಗಸ್ಟ್ 27 ರ ಬೆಳಗ್ಗಿನ ವರೆಗೂ ಪರಿಶೀಲನೆ ಮಹಜರು ಕಾರ್ಯ ನಡೆಸಿದೆ.