ತಾಲೂಕಿನ ಇತಿಹಾಸ ಪ್ರಸಿದ್ಧ ಪವಿತ್ರ ಧಾರ್ಮಿಕ ಕ್ಷೇತ್ರ ಕರಕನಳ್ಳಿ ಬಕ್ಕಪ್ರಭು ದೇವಸ್ಥಾನದಲ್ಲಿ ಶ್ರಾವಣ ಮಾಸದ ಸಮಾಪ್ತಿ ಅಂಗವಾಗಿ ಶನಿವಾರ ಮಧ್ಯಾಹ್ನ 12:30 ಕ್ಕೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮ ಉದ್ದೇಶಿಸಿ ಗಣ್ಯರಾದ ಶಿವಶರಣಪ್ಪ ವರ್ಫುಲ್ ಅವರು ಮಾತನಾಡಿದರು. ಪ್ರಮುಖರಾದ ಮಲ್ಲಿಕಾರ್ಜುನ ಮಾರ್ಪಳ್ಳಿ ವಿಶ್ವನಾಥ್ ಐನಳ್ಳಿ ಚಂದ್ರಪ್ಪ ಹಾಗೂ ಜಗನ್ನಾಥ್ ರೆಡ್ಡಿ ಗೋಪಾಲ ರೆಡ್ಡಿ, ಜಗನ್ನಾಥ ಗಾರಿ ಇದ್ದರು.