ಆಗಸ್ಟ್ 24 ಸಂಜೆ 5.30ಕ್ಕೇ ಗುಂಡಿ ತಪ್ಪಿಸಲು ಹೋಗಿ ಅಪಘಾತ ಉಂಟಾಗಿದೆ. ಟೌನ್ ಹಾಲ್ ಇಂದ ಕೆಆರ್ ಮಾರ್ಕೆಟ್ ಗೆ ಹೋಗುವ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ಸ್ವಲ್ಪ ಯಾಮಾರಿದ್ರು ಬಿಎಂಟಿಸಿ ಬಸ್ ನ ಹಿಂಬದಿ ಬೈಕ್ ಬೀಳ್ತಾ ಇತ್ತು. ಸ್ವಲ್ಪ ಅಂತರದಲ್ಲಿ ಕಪಲ್ಸ್ ಬಚಾವಾಗಿದ್ದಾರೆ. ಬೆಂಗಳೂರಿನಲ್ಲಿ ಗುಂಡಿ ಗಂಡಾಂತರಕ್ಕೆ ಕೊನೆ ಬೀಳುವ ಲಕ್ಷಣ ಕಾಣಿಸ್ತ ಇಲ್ಲ